grande passion ಗ್ರಾಂಡ್‍ ಪ್ಯಾಸ್ಯಾಙು
ನಾಮವಾಚಕ
French

ಭವ್ಯಪ್ರಣಯ; ಮಹಾಪ್ರಣಯ; ಬಹಳ ಭಾವಾವಿಷ್ಟ ಪ್ರಣಯ (ಪ್ರಸಂಗ).